Posts

Showing posts from November, 2017

ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಆದರದ ಸ್ವಾಗತ!

Image
ಸಮಾನತೆ ಹಾಗು ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನ್ನ, ಆರೋಗ್ಯ, ಶಿಕ್ಷಣ ಹಾಗು ಸೂರು ಸಿಗಬೇಕೆಂಬ ಮಹತ್ವಾಕಾಂಕ್ಷೆಯ ಹಲವು ಯೋಜನೆಗಳನ್ನು ರಾಜ್ಯಕ್ಕೆ ನೀಡಿದ ಜನಪ್ರೀಯ ಮುಖ್ಯಮಂತ್ರಿಗಳಾದ  ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಆದರದ ಸ್ವಾಗತ! Indian National Congress - Karnataka Indian National Congress

ಪ್ರಸಕ್ತ ಸಾಲಿನ ಫಲಾನುಭವಿಗಳಿಗ ಸೌಲಭ್ಯ ವಿತರಣ ಕಾರ್ಯಕ್ರಮ - 27.11.2017 ರೋಣ!

Image
ರೋಣ ತಾಲುಕು ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗು ಪ್ರಸಕ್ತ ಸಾಲಿನ ಫಲಾನುಭವಿಗಳಿಗ ಸೌಲಭ್ಯ ವಿತರಣ ಕಾರ್ಯಕ್ರಮ ಇದೆ ತಿಂಗಳ 27 ರಂದು ನಡೆಯಲಿದ್ದು, ಮುಖ್ಯಮಂತ್ರಿ ಶ್ರೀ ಸಿದ್ದರಾಮ್ಯ ಅವರು ಆಗಮಿಸುವರು.  -ಶ್ರೀ ಜಿ. ಎಸ್. ಪಾಟಿಲ, ಅಧ್ಯಕ್ಷರು ನವೀಕರಿಸಬಹುದಾದ ಇಂಧನ ನಿಗಮ Indian National Congress - Karnataka   Indian National Congress Congress Party Fans   Karnataka

ಆಧುನಿಕ ಭಾರತದ ಶಿಲ್ಪಿ-ಶ್ರೀಮತಿ ಇಂದಿರಾಗಾಂಧಿ

Image

ಬಿ ಜೆ ಪಿ ಗೆ ರಾಹುಲ್ ಗಾಂಧಿ ಕಂಡರೆ ಭಯಶುರುವಾಗಿದೆ -ಶರದ್ ಪವಾರ್

Image
ಶರದ್ ಪವಾರ್ ಅವರು ರಾಹುಲ್ ಗಾಂಧಿ ಅವರನ್ನು ಬೆಂಬಲಿಸುತ್ತಿದ್ದಾರೆ, ಪೂರಕವೆಂಬಂತೆ "ಬಿ ಜೆ ಪಿಗೆ ರಾಹುಲ್  ಗಾಂಧಿ ಕಂಡರೆ ಭಯಶುರುವಾಗಿದೆ " ಎಂದು ಹೇಳಿದ್ದಾರೆ. ಗುಜರಾತ್‌ನ ಚುನಾವಣೆಯನ್ನು ಕುರಿತಾದ ಮಾದ್ಯಮದಲ್ಲಿ ಹೇಳುತ್ತಾ ಭಾಜಪ ಸರ್ಕಾರಿ ಆಡಳಿತ ಅಂಗಗಳನ್ನು ದ್ವೇಷ ರಾಜಕಾರಣಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆಪಾದಿಸಿದರು. ರಾಜೀವಗಾಂಧಿ ಕಾಲದ ಹಳೆಯ ಮುಚ್ಚಿಹೋದ ಕೇಸ್ ಗಳನ್ನು ಮರು ತೆರೆದು ಗಾಂಧಿ ಕುಟುಂಬವನ್ನು ಅವಮಾನಿಸುತ್ತಿದ್ದಾರೆ ಎಂದರು. ಇದು ಭಾಜಪಾ ರಾಹುಲ್ ಗಾಂಧಿಗೆ ಹೆದರಿರುವದು ಎಂದು ಸೂಚಿಸುತ್ತದೆ. ಭಾರತದ ಜನ ಸೇಡಿನ ರಾಜಕೀಯವನ್ನು ಎಂದಿಗೂ ಸಹಿಸುವದಿಲ್ಲ ಎಂದು ಹೇಳಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಚುನಾವಣೆ ಗೆದ್ದ ಭಾರತೀಯಜನತಾ ಪಕ್ಷ ಇಂದು ಎಲ್ಲವನ್ನು ಮರೆತು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಎಂದು ಶರದ್ ಪವಾರ್ ಜರಿದಿದ್ದಾರೆ. Bright Focuss brightfocuss.com@gmail.com

ಶ್ರೀ ಜಿ. ಎಸ್. ಪಾಟೀಲ: ಅಧ್ಯಕ್ಷರು, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಕರ್ನಾಟಕ ಸರಕಾರ, ಶಾಸಕರು ರೋಣ ವಿಧಾನಸಭಾ ಕ್ಷೇತ್ರ, ಗದಗ ಜಿಲ್ಲೆ

Image
ಶ್ರೀ ಜಿ. ಎಸ್. ಪಾಟೀಲ  (G S Patil) ಅವರು ರೋಣವನ್ನ ಬರಿ ಮತಕ್ಷೇತ್ರವನ್ನಾಗಿ ನೋಡದೆ, ರೋಣ ಮತ್ತು ರೋಣದ ಜನರನ್ನ ಬಂಧು-ಮಿತ್ರರಂತೆ ಕಾಣುವ ಜನಪ್ರೇಮಿ, ಅಜಾತ ಶತ್ರು ಹಾಗು ಜನಾನುರಾಗಿ ಶ್ರೀ ಜಿ. ಎಸ್. ಪಾಟೀಲ. ಜನರ ಸಾಮಾಜಿ, ಆರ್ಥಿಕ ಹಾಗು ಶೈಕ್ಷಣಿಕ ಕುಂದು ಕೊರತೆಗಳನ್ನು ಖುದ್ದಾಗಿ ಆಲಿಸಿ ಪರಿಹರಿಸುವುದು ದಿನಚರಿ. ಬೆಳಗಿನಿಂದ ಸಾಯಂಕಾಲದವರೆಗೂ ದಣಿವ ಮರೆತು ಪ್ರತಿಯೋಬ್ಬರನ್ನು ಭೇಟಿಯಾಗಿ ಸ್ವತಃ ಕುಂದುಕೊರತೆಗಳನ್ನು ಆಲಿಸುತ್ತಾರೆ. ಸದಾ ಜನರ ಹಾಗು ಕ್ಷೇತ್ರದ ಅಭಿವ್ರದ್ಧಿಯ ಬಗ್ಗೆ ಯೋಚಿಸುವ ಶ್ರೀ ಜಿ. ಎಸ್. ಪಾಟೀಲ -G S Patil ರು(G.S. Patil) ಜನಮೆಚ್ಚಿದ ನಾಯಕ.    ಸಾಮಾಜಿಕ ಕಾರ್ಯಗಳು: ಸದಾ ದೀನ, ದಲಿತ ಹಾಗು ಅವಕಾಶವಂಚಿತರ ಬಗ್ಗೆ ವಿಶೇಶ ಕಾಳಜಿ ಹೊಂದಿರುವ ಜನಪ್ರೇಮಿ. ಮಹಾಶಾಸನ, ಪೆನ್ಶನ್, ಪರಿಹಾರಗಳು, ಬರಪರಿಹಾರಗಳ ಅಹವಾಲುಗಳನ್ನ ಆಲಿಸಿ ಪರಿಹರಿಸುವ ಸರಳ ರಾಜಕಾರಣಿ. ಹಿಂದುಳಿದ, ಅಲ್ಪಸಂಕ್ಯಾತ, ದಲಿತರ ಸಾಮಾಜಿಕ ಏಳ್ಗೆಗಾಗಿ ಹಲವಾರು ಸರ್ಕಾರದ ಯೋಜನೆಗಳನ್ನ ಜನತೆಗೆ ತಲುಪಿಸುವ ಕಾರ್ಯವನ್ನ ರೋಣ ಮತಕ್ಷೇತ್ರದಲ್ಲಿ ನಿರಂತರವಾಗಿ ಕೈಗೊಂಡಿದ್ದಾರೆ.  ಶೈಕ್ಷಣಿಕ ಕ್ಷೇತ್ರದಲ್ಲಿಯ ಕಾರ್ಯಗಳು: ಆಧ್ಯಕ್ಷರು: "ರಾಜಿವ ಗಾಂಧಿ ಎಜುಕೇಶನ್ ಸೊಸ್ಯಟಿ, ರೋಣ (RON,GADAG DISTRICT) "-ದಿವಂಗತ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ರಾಜೀವ್ ಗಾಂಧಿ ಅವರ ಪ್ರೇರಣೆಯಿಂದ ಪ್ರಾರಂಭವಾದ ಶೈಕ್ಷಣಿಕ ಸಂಸ್ಥ