ಶ್ರೀ ಜಿ. ಎಸ್. ಪಾಟೀಲ (G S Patil) ಅವರು ರೋಣವನ್ನ ಬರಿ ಮತಕ್ಷೇತ್ರವನ್ನಾಗಿ ನೋಡದೆ, ರೋಣ ಮತ್ತು ರೋಣದ ಜನರನ್ನ ಬಂಧು-ಮಿತ್ರರಂತೆ ಕಾಣುವ ಜನಪ್ರೇಮಿ, ಅಜಾತ ಶತ್ರು ಹಾಗು ಜನಾನುರಾಗಿ ಶ್ರೀ ಜಿ. ಎಸ್. ಪಾಟೀಲ. ಜನರ ಸಾಮಾಜಿ, ಆರ್ಥಿಕ ಹಾಗು ಶೈಕ್ಷಣಿಕ ಕುಂದು ಕೊರತೆಗಳನ್ನು ಖುದ್ದಾಗಿ ಆಲಿಸಿ ಪರಿಹರಿಸುವುದು ದಿನಚರಿ. ಬೆಳಗಿನಿಂದ ಸಾಯಂಕಾಲದವರೆಗೂ ದಣಿವ ಮರೆತು ಪ್ರತಿಯೋಬ್ಬರನ್ನು ಭೇಟಿಯಾಗಿ ಸ್ವತಃ ಕುಂದುಕೊರತೆಗಳನ್ನು ಆಲಿಸುತ್ತಾರೆ. ಸದಾ ಜನರ ಹಾಗು ಕ್ಷೇತ್ರದ ಅಭಿವ್ರದ್ಧಿಯ ಬಗ್ಗೆ ಯೋಚಿಸುವ ಶ್ರೀ ಜಿ. ಎಸ್. ಪಾಟೀಲ -G S Patil ರು(G.S. Patil) ಜನಮೆಚ್ಚಿದ ನಾಯಕ. ಸಾಮಾಜಿಕ ಕಾರ್ಯಗಳು: ಸದಾ ದೀನ, ದಲಿತ ಹಾಗು ಅವಕಾಶವಂಚಿತರ ಬಗ್ಗೆ ವಿಶೇಶ ಕಾಳಜಿ ಹೊಂದಿರುವ ಜನಪ್ರೇಮಿ. ಮಹಾಶಾಸನ, ಪೆನ್ಶನ್, ಪರಿಹಾರಗಳು, ಬರಪರಿಹಾರಗಳ ಅಹವಾಲುಗಳನ್ನ ಆಲಿಸಿ ಪರಿಹರಿಸುವ ಸರಳ ರಾಜಕಾರಣಿ. ಹಿಂದುಳಿದ, ಅಲ್ಪಸಂಕ್ಯಾತ, ದಲಿತರ ಸಾಮಾಜಿಕ ಏಳ್ಗೆಗಾಗಿ ಹಲವಾರು ಸರ್ಕಾರದ ಯೋಜನೆಗಳನ್ನ ಜನತೆಗೆ ತಲುಪಿಸುವ ಕಾರ್ಯವನ್ನ ರೋಣ ಮತಕ್ಷೇತ್ರದಲ್ಲಿ ನಿರಂತರವಾಗಿ ಕೈಗೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿಯ ಕಾರ್ಯಗಳು: ಆಧ್ಯಕ್ಷರು: "ರಾಜಿವ ಗಾಂಧಿ ಎಜುಕೇಶನ್ ಸೊಸ್ಯಟಿ, ರೋಣ (RON,GADAG DISTRICT) "-ದಿವಂಗತ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ರಾಜೀವ್ ಗಾಂಧಿ ಅವರ ಪ್ರೇರಣೆಯಿಂದ ಪ್ರಾರಂಭವಾದ ಶೈಕ್ಷಣಿಕ ಸಂಸ್ಥ
Comments
Post a Comment